ತಪಶೀಲು ಪಟ್ಟಿ

Saturday, 16 January 2016

ನಳಂದ ವಿಶ್ವವಿದ್ಯಾಲಯ

ನಳಂದ ವಿಶ್ವ ವಿದ್ಯಾಲಯ.
ಮೊದಲು ಮಾವಿನ ತೋಪಾಗಿದ್ದು, ಅದನ್ನು ಬುದ್ಧನ ಶಿಷ್ಯರು ಖರೀದಿಸಿದರು. ಆ ಸಂದರ್ಭದಲ್ಲಿ ಅಮ್ರವನ  ಎಂದು ಕರೆಯುತ್ತಿದ್ದರು. 14 ಮಳೆಗಾಲ ಕಳೆದ ನಂತರ ನಳಂದ ಎಂದು ಕರೆಯಲ್ಪಟ್ಟಿತು. ನಳಂದ ಎಂದರೆ ಅರ್ಥ ತಡೆಯಿಲ್ಲದೆ ದಾನ ಮಾಡುವ ಸ್ಥಳ. ಈ ವಿಶ್ವ ವಿದ್ಯಾಲಯಕ್ಕೆ ಸಾಮ್ರಾಟ ಅಶೋಕನು ಕಟ್ಟಡವನ್ನು ಸ್ಥಾಪಿಸಿದನು. ಗುಪ್ತರ  ದೊರೆ ನರಸಿಂಹಗುಪ್ತನು 300 ಕೊಠಡಿಗಳಿರುವ 100 ಕಟ್ಟಡವನ್ನು ಕಟ್ಟಿಸಿದ. ಈ ವಿಶ್ವ ವಿದ್ಯಾಲಯದಲ್ಲಿ ಸುಮಾರು 2,500 ಪುಸ್ತಕಗಳ  ತರ್ಜುಮೆ ಮಾಡಲಾಯಿತು.  ಚಂಗೀಸ್ಖಾನ್ ನ ದಾಳಿಗೆ ತುತ್ತಾಗಿ ಅಗ್ನಿಗಾಹುತಿ ಆಯಿತು ಇದರ ಪರಿಣಾಮವಾಗಿ ಸುಮಾರು ಆರು ತಿಂಗಳ ಕಾಲ ಉರಿಯುತ್ತದೆ. ನಳಂದದ ಈಗಿನ ಹೆಸರು ಬಾರ್ ಗಾಂವ್.

No comments:

Post a Comment